సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೋ ಒಂದನ್ನು ದಾಟಿ ಹೋಗುವ ಪ್ರಕ್ರಿಯೆ
ఉదాహరణ : ನಾನು ತುಂಬಾ ಕಷ್ಟಪಟ್ಟು ಈಜಿ ನದಿ ದಾಟಿದೆ.
ఇతర భాషల్లోకి అనువాదం :हिन्दी
पार करना।
అర్థం : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ
ఉదాహరణ : ರಾಮನು ನದಿಯಲ್ಲಿ ಈಜುತ್ತಿದ್ದಾನೆ.
పర్యాయపదాలు : ತೇಲು
ఇతర భాషల్లోకి అనువాదం :हिन्दी English
शारीरिक अंगों को हिलाकर या ऐसे ही पानी में तल से ऊपर आगे-पीछे होना।
Travel through water.
అర్థం : ಬೇರೆಯವರನ್ನು ಈಜುವಂತೆ ಮಾಡುವ ಪ್ರಕ್ರಿಯೆ
ఉదాహరణ : ಅಮ್ಮ ಮಗುವನ್ನು ಹಿಡಿದುಕೊಂಡು ನೀರಿನಲ್ಲಿ ಈಜಿಸುತ್ತಿದ್ದಳು.
दूसरे को तैराने में प्रवृत्त करना।
ఆప్ స్థాపించండి