పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಸ್ಪೀಟಿನ ಎಲೆ అనే పదం యొక్క అర్థం.

అర్థం : ಒಂದು ತರಹದ ದೊಡ್ಡ ಕಾಗದಗಳು ಚೌಕಾಕಾರದಲ್ಲಿ ಇದ್ದು ಮತ್ತು ಅದರ ಮೇಲೆ ರಂಗಿನ ಆಕಾರ ಅಚ್ಚನ್ನು ಒತ್ತಿರುವರು ಅಥವಾ ಚಿತ್ರವನ್ನು ಬಿಡಿಸಿದ್ದು ಅದನ್ನು ಆಡಲು ಬಳಸುವರು

ఉదాహరణ : ಅವನು ಕೋಪದಿಂದ ಇಸ್ಪೀಟಿನ ಎಲೆಗಳನ್ನು ಹರಿದು ಹಾಕಿದ.

పర్యాయపదాలు : ಇಸ್ಟೀಟೆಲೆ, ಎಕ್ಕ ಇಸ್ಪೀಟು


ఇతర భాషల్లోకి అనువాదం :

खेलने के लिए मोटे कागज़ के चौकोर छपे टुकड़े, जिन पर रंगों की बूटियाँ या तस्वीरें बनी रहती हैं।

उसने गुस्से में ताश को फाड़ दिया।
इस अलमारी में कई जोड़ी गंजीफे रखे हुए हैं।
कार्ड, गंजीफ़ा, गंजीफा, ताश, तास, पत्ता

One of a set of small pieces of stiff paper marked in various ways and used for playing games or for telling fortunes.

He collected cards and traded them with the other boys.
card

అర్థం : ಹತ್ತು ಬಣ್ಣದ ಚುಕ್ಕೆಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ಇಸ್ಪೀಟು ಅಥವಾ ಎಲೆ

ఉదాహరణ : ಆಟವನ್ನು ಗೆಲ್ಲಲು ಬರೀ ಒಂದು ಇಸ್ಪೀಟಿನ ಎಲೆ ಬೇಕು.

పర్యాయపదాలు : ಎಕ್ಕ


ఇతర భాషల్లోకి అనువాదం :

दस बूटियों या चिह्नों वाला ताश का पत्ता।

खेल जीतने के लिए सिर्फ एक दहले की ज़रूरत है।
दहला

అర్థం : ಏಳು ಚಿತ್ರಗಳನ್ನು ಹೊಂದಿರುವ ಇಸ್ಪೀಟಿನ ಎಲೆ

ఉదాహరణ : ಬಣ್ಣದ ಇಸ್ಪೀಟಿನ ಎಲೆ ನನ್ನ ಹತ್ತಿರ ಇದೆ.

పర్యాయపదాలు : ಇಸ್ಪೀಟೆಲೆ


ఇతర భాషల్లోకి అనువాదం :

सात बूटियों वाला ताश का पत्ता।

रंग का सत्ता मेरे पास है।
सत्ता, सत्ती