పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಷ್ಟವಿಲ್ಲದ అనే పదం యొక్క అర్థం.

ಇಷ್ಟವಿಲ್ಲದ   ನಾಮಪದ

అర్థం : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ

ఉదాహరణ : ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.

పర్యాయపదాలు : ಅವಾಂಛಿತ, ಇಚ್ಛೆಯಿಲ್ಲದ, ಬಯಸದ, ಬೇಡವಾದ


ఇతర భాషల్లోకి అనువాదం :

अवांछनीय होने की अवस्था या भाव।

भगवान् महावीर ने मांसाहार के प्रति जनता में अवांछनीयता की भावना पैदा की।
आजकल हर क्षेत्र में अवांछनीयता बढ़ रही है।
अनपेक्षितता, अवांछनीयता

The quality possessed by something that should be avoided.

undesirability

ಇಷ್ಟವಿಲ್ಲದ   ಗುಣವಾಚಕ

అర్థం : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು

ఉదాహరణ : ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.

పర్యాయపదాలు : ಒಗ್ಗದ, ಒಪ್ಪಿಗೆಯಾಗದ, ರುಚಿಸದ, ಹಿಡಿಸದ


ఇతర భాషల్లోకి అనువాదం :

जो पसंद न हो।

मज़बूरीवश कुछ लोगों को नापसंद वस्तुएँ खरीदनी पड़ती हैं।
अनचाहा, अनभाया, अनभिमत, अनभीष्ठ, अप्रिय, अमनोनीत, नापसंद, नापसंदीदा, नापसन्द, नापसन्दीदा, बेमन का

Not to your liking.

A disagreeable situation.
disagreeable

అర్థం : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

ఉదాహరణ : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

పర్యాయపదాలు : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ


ఇతర భాషల్లోకి అనువాదం :

Having or feeling no desire.

A very private man, totally undesirous of public office.
undesiring, undesirous

అర్థం : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

ఉదాహరణ : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

పర్యాయపదాలు : ಅನಪೇಕ್ಷಿತ, ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


ఇతర భాషల్లోకి అనువాదం :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित

అర్థం : ಯಾವುದು ಇಷ್ಟವಿಲ್ಲವೋ

ఉదాహరణ : ಇಷ್ಟವಿಲ್ಲದ ಕೆಲಸವನ್ನು ಮಾಡಬಾರದು.

పర్యాయపదాలు : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಪ್ರಿಯವಲ್ಲದ, ಪ್ರಿಯವಲ್ಲದಂತ, ಪ್ರಿಯವಲ್ಲದಂತಹ, ಹಿತವಲ್ಲದ, ಹಿತವಲ್ಲದಂತ, ಹಿತವಲ್ಲದಂತಹ


ఇతర భాషల్లోకి అనువాదం :

Not pleasing in odor or taste.

distasteful, unsavory, unsavoury