అర్థం : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
ఉదాహరణ :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
పర్యాయపదాలు : ಬೀಳಿಸು
ఇతర భాషల్లోకి అనువాదం :
అర్థం : ಠಪ್-ಠಪ್ ಎಂದು ಬೀಳುವುದು
ఉదాహరణ :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
పర్యాయపదాలు : ತೊಟ್ಟಿಕ್ಕಿಸು, ಹರಿಸು
ఇతర భాషల్లోకి అనువాదం :
అర్థం : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
ఉదాహరణ :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
పర్యాయపదాలు : ಕೆಳಕ್ಕೆ ಇಳಿಸು
ఇతర భాషల్లోకి అనువాదం :
Move something or somebody to a lower position.
Take down the vase from the shelf.