అర్థం : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ
ఉదాహరణ :
ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.
పర్యాయపదాలు : ಕೆಳಗೆ ಇಳಿಯುವಿಕೆ
ఇతర భాషల్లోకి అనువాదం :
అర్థం : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ
ఉదాహరణ :
ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.
పర్యాయపదాలు : ಕೆಳಗೆ ಇಳಿಯುವುದು
ఇతర భాషల్లోకి అనువాదం :
The act of coming down to the earth (or other surface).
The plane made a smooth landing.