సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ
ఉదాహరణ : ಮರವು ನದಿಯ ಕಡೆ ಬಾಗಿದೆ.
పర్యాయపదాలు : ಇಳುಕಲು, ಬಾಗುವುದು
ఇతర భాషల్లోకి అనువాదం :हिन्दी
झुकने की अवस्था या भाव।
అర్థం : ಜಾರುವಿಕೆಯ ಕ್ರಿಯೆ
ఉదాహరణ : ಜಾರುವಿಕೆಯ ಕಾರಣದಿಂದ ಅವನ ಕಾಲು ಮುರಿದು ಹೋಯಿತು.
పర్యాయపదాలు : ಜಾರಿಸು, ಜಾರುವಿಕೆ
ఇతర భాషల్లోకి అనువాదం :हिन्दी English
फिसलने की क्रिया।
An accidental misstep threatening (or causing) a fall.
అర్థం : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ
ఉదాహరణ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ
పర్యాయపదాలు : ಇಳುಕಲು, ತಗ್ಗು
वह जगह जो बराबर नीची होती चली गयी हो।
A downward slope or bend.
అర్థం : ಎಲ್ಲಿ ಇಳಿಜಾರು ಇದೆಯೋ
ఉదాహరణ : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.
పర్యాయపదాలు : ಇಳುಕಲು
जिसमें ढाल हो।
Having a slanting form or direction.
ఆప్ స్థాపించండి