అర్థం : ಕಳೆದು ಹೋದ ಸಮಯದಿಂದ ಅಥವಾ ಘಟನೆಯೊಂದು ನಡೆದ ಸಮಯದಿಂದ ತತ್ಕಾಲ ವರ್ತಮಾನಕಾಲದವರೆಗಿನ ಸಮಯವನ್ನು ತಿಳಿಸುವ ರೀತಿ
ఉదాహరణ :
ಜಾತ್ರೆಯಲ್ಲಿ ಕಳೆದು ಹೋದ ಅವನ ಮಗಳು ಇಲ್ಲಿಯವರೆಗೆ ಸಿಕ್ಕಿಲ್ಲ.
పర్యాయపదాలు : ಇಲ್ಲಿಯವರೆಗೆ, ಇಲ್ಲೀ ತನಕ, ಇವತ್ತಿನತನಕ, ಇವತ್ತಿನವರೆಗೆ, ಈ ಕ್ಷಣದ ತನಕ, ಈ ಕ್ಷಣದವರೆಗೆ, ಈ ಹೊತ್ತಿನ ತನಕ, ಈ ಹೊತ್ತಿನವರೆಗೆ
ఇతర భాషల్లోకి అనువాదం :