అర్థం : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ
ఉదాహరణ :
ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.
పర్యాయపదాలు : ತುಷಾರ, ಮಂಜು, ಹಿಮ
ఇతర భాషల్లోకి అనువాదం :
Coldness as evidenced by frost.
frostinessఅర్థం : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ఉదాహరణ :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
పర్యాయపదాలు : ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಮಬ್ಬು ಹಿಮ, ಹಿಮ
ఇతర భాషల్లోకి అనువాదం :
Water that has condensed on a cool surface overnight from water vapor in the air.
In the morning the grass was wet with dew.