అర్థం : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
ఉదాహరణ :
ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು
పర్యాయపదాలు : ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ
ఇతర భాషల్లోకి అనువాదం :
किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।
अच्छे रख-रखाव से वस्तुएँ ज्यादा दिनों तक सुरक्षित रहती हैं।Activity involved in maintaining something in good working order.
He wrote the manual on car care.అర్థం : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ
ఉదాహరణ :
ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.
పర్యాయపదాలు : ಸ್ಥಾಪಿಸು
ఇతర భాషల్లోకి అనువాదం :
साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।
जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।అర్థం : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ఉదాహరణ :
ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.
పర్యాయపదాలు : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು
ఇతర భాషల్లోకి అనువాదం :
The act of installing something (as equipment).
The telephone installation took only a few minutes.అర్థం : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ
ఉదాహరణ :
ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
పర్యాయపదాలు : ಇಟ್ಟುಕೊಳ್ಳು, ರಕ್ಷಿಸು
ఇతర భాషల్లోకి అనువాదం :
అర్థం : ಉಳಿಸಿ ಇಡುವ ಪ್ರಕ್ರಿಯೆ
ఉదాహరణ :
ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ.
ఇతర భాషల్లోకి అనువాదం :
అర్థం : ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ
ఉదాహరణ :
ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ.
ఇతర భాషల్లోకి అనువాదం :
* किसी विशेष उद्देश्य या उपयोग के लिए अलग रखना।
यह सामान पूजा के लिए रखा है।అర్థం : ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ
ఉదాహరణ :
ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ.
ఇతర భాషల్లోకి అనువాదం :
అర్థం : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು
ఉదాహరణ :
ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ
పర్యాయపదాలు : ತಲುಪಿಸುವುದು, ತಲುಪುವುದು, ಬರು
ఇతర భాషల్లోకి అనువాదం :
అర్థం : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ
ఉదాహరణ :
ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
పర్యాయపదాలు : ಇಟ್ಟುಕೊಳ್ಳು, ರಕ್ಷಿಸು
ఇతర భాషల్లోకి అనువాదం :
అర్థం : ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ
ఉదాహరణ :
ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.
పర్యాయపదాలు : ಇಟ್ಟುಕೊಳ್ಳು
ఇతర భాషల్లోకి అనువాదం :
అర్థం : ನೋಡಲು ಇಲ್ಲಿ ಯಾವುದೇ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಪ್ರಕ್ರಿಯೆ
ఉదాహరణ :
ನಿಮ್ಮ ಬಟ್ಟೆಗಳನ್ನು ಸಿರಿಯಾಗಿ ಜೋಡಿಸಿ.
పర్యాయపదాలు : ಇಟ್ಟಿಕೊ, ಇಟ್ಟುಕೊಳ್ಳಿ, ಜೋಡಿಸು
ఇతర భాషల్లోకి అనువాదం :