పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಕ್ಕಟ್ಟಾದ అనే పదం యొక్క అర్థం.

ಇಕ್ಕಟ್ಟಾದ   ನಾಮಪದ

అర్థం : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

ఉదాహరణ : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

పర్యాయపదాలు : ಅನಿಷ್ಟ, ಆಪತ್ತು, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


ఇతర భాషల్లోకి అనువాదం :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

అర్థం : ಚಿಕ್ಕ ಜಾಗದಲ್ಲಿ ಅಧಿಕ ವಸ್ತುಗಳನ್ನು ತುಂಬಿರುವುದು

ఉదాహరణ : ಇಕ್ಕಟ್ಟಾದ ಜಾಗದಲ್ಲಿ ಬೀಗವನ್ನು ನಾನು ಹೇಗೆತಾನೆ ಹುಡುಕುಲಿ.


ఇతర భాషల్లోకి అనువాదం :

थोड़े स्थान में अधिक वस्तुओं का जमाव।

मैं इस घिचपिच में उस चाबी को कहाँ ढूँढूँ।
गिचपिच, घिचपिच

ಇಕ್ಕಟ್ಟಾದ   ಗುಣವಾಚಕ

అర్థం : ಯಾವುದೋ ಒಂದು ಕಮ್ಮಿ ಅಗಲವಿರುವ

ఉదాహరణ : ವಾರಣಾಸಿ ಇಕ್ಕಟ್ಟಾದ ಗಲ್ಲಿಗಳ ನಗರ.

పర్యాయపదాలు : ಅಗಲ ಕಡಮೆಯಾದ ಅಗಲ ಸಾಲದ, ಅಗಲ ಕಮ್ಮಿಯಾದ, ಅಗಲ ಕಮ್ಮಿಯಾದಂತ, ಅಗಲ ಕಮ್ಮಿಯಾದಂತಹ, ಅಗಲ ಕಮ್ಮಿಯಿರುವ, ಅಗಲ ಕಮ್ಮಿಯಿರುವಂತ, ಅಗಲ ಕಮ್ಮಿಯಿರುವಂತಹ, ಇಕ್ಕಟ್ಟಾದಂತ, ಇಕ್ಕಟ್ಟಾದಂತಹ, ಕಡಿಮೆಯಾಗದ, ಕಡಿಮೆಯಾಗದಂತ, ಕಡಿಮೆಯಾಗದಂತಹ, ಕಿರಿದಾದ, ಕಿರಿದಾದಂತ, ಕಿರಿದಾದಂತಹ, ಕಿಷ್ಕಿಂದದ, ಕಿಷ್ಕಿಂದದಂತ, ಕಿಷ್ಕಿಂದದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ


ఇతర భాషల్లోకి అనువాదం :

जो कम चौड़ा हो।

वाराणसी सँकरी गलियों की नगरी है।
अर्मक, अविस्तीर्ण, अविस्तृत, तंग, पतला, विस्तारहीन, सँकरा, संकीर्ण, संकुचित, संकुल, सकरा, सङ्कुल

Not wide.

A narrow bridge.
A narrow line across the page.
narrow