అర్థం : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
ఉదాహరణ :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
పర్యాయపదాలు : ಆತ್ಮಸಂಯಮ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ
ఇతర భాషల్లోకి అనువాదం :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerఅర్థం : ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ
ఉదాహరణ :
ಸತಿ ಸಾವಿತ್ರಿಯು ಯಮರಾಜನಿಂದ ಸೌಭಾಗ್ಯವತಿಯಾಗುವ ಆಶೀರ್ವಾಧವನ್ನು ಪಡೆದು ಮರಣಹೊಂದಿದ ಪತಿಯ ಜೀವವನ್ನು ಉಳಿಸಿದಳು.
పర్యాయపదాలు : ಮೃತ್ಯುದೇವ, ಮೃತ್ಯುದೇವತೆ, ಯಮ, ಯಮದೇವ, ಯಮರಾಜ
ఇతర భాషల్లోకి అనువాదం :
हिंदू धर्म के अनुसार मृत्यु के अधिष्ठाता देवता।
सती सावित्री ने यमराज से सौभाग्यवती होने का आशीर्वाद प्राप्त कर अपने मृत पति को जीवित करा लिया।Hindu god of death and lord of the underworld.
yama