సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ
ఉదాహరణ : ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.
పర్యాయపదాలు : ಆಮಂತ್ರಣ, ನಿಮಂತ್ರಣ
ఇతర భాషల్లోకి అనువాదం :हिन्दी
जिसे निमंत्रण दिया गया हो।
అర్థం : ಆಹ್ವಾನಿಸಿದತಂಹ
ఉదాహరణ : ಯಜ್ಞಕ್ಕೆಂದು ಆಹ್ವಾನಿಸಿದಂತಹ ದೇವರುಗಳಿಗೆ ಹೋಗುವಂತೆ ಅನುಮತಿಯನ್ನು ನೀಡುತ್ತಿದ್ದಾರೆ.
పర్యాయపదాలు : ಆಹ್ವಾನಿಸಿದಂತ, ಆಹ್ವಾನಿಸಿದಂತಹ
आवाहन किया हुआ।
అర్థం : ಯಾರನ್ನು ಕರೆಯಲಾಗಿದೆಯೋ
ఉదాహరణ : ಕರೆದಂತಹ ವ್ಯಕ್ತಿಯು ಕೃಪೆ ಮಾಡಿ ವೇದಿಕೆಯ ಮೇಲೆ ಬರುವಂತಹದ್ದು.
పర్యాయపదాలు : ಕರೆದಂತಹ, ಕೂಗಿದಂತಹ, ಸಂಬೋಧಿಸಿದ
जिसे संबोधन किया जाए।
ఆప్ స్థాపించండి