పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಹುತಿ అనే పదం యొక్క అర్థం.

ಆಹುತಿ   ನಾಮಪದ

అర్థం : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ఉదాహరణ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

పర్యాయపదాలు : ಅರ್ಪಣೆ, ಆತ್ಮಾರ್ಪಣೆ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ


ఇతర భాషల్లోకి అనువాదం :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

అర్థం : ಬಲಿಯನ್ನು ನೀಡುವ ಕ್ರಿಯೆ

ఉదాహరణ : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

పర్యాయపదాలు : ಪಶುವಧೆ, ಬಲಿ, ಬಲಿದಾನ


ఇతర భాషల్లోకి అనువాదం :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

అర్థం : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

ఉదాహరణ : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

పర్యాయపదాలు : ಅವಿಸ್ಸು, ಬಲಿ

అర్థం : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ

ఉదాహరణ : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

పర్యాయపదాలు : ಅವನ, ಹೋಮ


ఇతర భాషల్లోకి అనువాదం :

मंत्र पढ़कर कुछ निश्चित पदार्थ अग्नि में डालने की क्रिया।

पंडितजी ने कहा कि हवन का समय बीता जा रहा है।
अग्निहोत्र, आहवन, आहुति, आहुति दान, आहुती, प्रहुति, स्वाहाकार, हवन, हवन दान, होम

The activity of worshipping.

worship

అర్థం : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ఉదాహరణ : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

పర్యాయపదాలు : ಆತ್ಮಾರ್ಪಣೆ, ತ್ಯಾಗ, ಬಲಿ


ఇతర భాషల్లోకి అనువాదం :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी

ಆಹುತಿ   ಗುಣವಾಚಕ

అర్థం : ಹೋಮವನ್ನು ಮಾಡದಂತಹ

ఉదాహరణ : ಮನುಸ್ಮೃತಿಯ ಅನುಸಾರ ಜಪ ಒಂದು ಆಹುತಿಯ ಯಜ್ಞ.

పర్యాయపదాలు : ಆಹುತಿಮಾಡದ, ಆಹುತಿಮಾಡದಂತ, ಆಹುತಿಮಾಡದಂತಹಹೋಮಮಾಡದ, ಹೋಮಮಾಡದಂತ, ಹೋಮಮಾಡದಂತಹ


ఇతర భాషల్లోకి అనువాదం :

होम न किया हुआ।

मनुस्मृति के अनुसार जप एक अहुत यज्ञ है।
अहुत