అర్థం : ನೆಕ್ಕಿಕೊಂಡು ತಿನ್ನುವ ಕ್ರಿಯೆ
ఉదాహరణ :
ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
పర్యాయపదాలు : ನಾಲಿಗೆಯಿಂದ ಸವರು, ನೆಕ್ಕು
ఇతర భాషల్లోకి అనువాదం :
అర్థం : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು
ఉదాహరణ :
ಅವನು ಬಡಿಸುವ ಮೊದಲೇ ರುಚಿ ನೋಡಿದನು.
పర్యాయపదాలు : ರುಚಿ ನೋಡು, ಸ್ವಾದಿಸು
ఇతర భాషల్లోకి అనువాదం :
कुछ खाने या पीने की चीज़ का अनुभव करना।
उसने परोसने से पहले खाने को चखा।