పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಸ್ತಿಕ అనే పదం యొక్క అర్థం.

ಆಸ್ತಿಕ   ನಾಮಪದ

అర్థం : ನಮ್ಮನ್ನು ಕಾಪಾಡುವ ಅಥವಾ ಸಲಹುವ ದೇವರೆಂಬ ಶಕ್ತಿಯೊಂದಿದೆ ಎಂದು ನಂಬುವಿಕೆ

ఉదాహరణ : ನನ್ನ ತಂದೆ ತಾಯಿಗಳು ಆಸ್ತಿಕರು.

పర్యాయపదాలు : ಆಸ್ತಿಕತೆ, ಆಸ್ತಿಕವಾದ


ఇతర భాషల్లోకి అనువాదం :

एक धार्मिक मत जिसके अनुसार वेद, ईश्वर, परलोक आदि पर विश्वास किया जाता है।

हम आस्तिकतावाद के समर्थक हैं।
अस्तित्ववाद, आस्तिकतावाद, ईश्वरवाद

The doctrine or belief in the existence of a God or gods.

theism

అర్థం : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ఉదాహరణ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

పర్యాయపదాలు : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ఇతర భాషల్లోకి అనువాదం :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಆಸ್ತಿಕ   ಗುಣವಾಚಕ

అర్థం : ವೇದ, ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವ

ఉదాహరణ : ನಿಜವಾದ ಹಿಂದುಗಳು ಆಸ್ತಿಕರಾಗಿ ಇರುತ್ತಾರೆ.


ఇతర భాషల్లోకి అనువాదం :

जो वेद, ईश्वर और परलोक आदि पर विश्वास रखता हो।

सच्चे हिंदू आस्तिक होते हैं।
आस्तिक, ईश्वरनिष्ठ, ईश्वरवादी

Having or showing belief in and reverence for a deity.

A religious man.
Religious attitude.
religious

అర్థం : ವೇದದ ಪ್ರಾಮಾಣ್ಯವನ್ನು ಸ್ವೀಕರ ಮಾಡುವಂತಹ

ఉదాహరణ : ನ್ಯಾಯ, ವೈಶೇಷಿಕ, ಸಾಂಗ್ಯ, ಯೋಗ, ಪೂರ್ವಮೀಮಾಂಸೆ ಮತ್ತು ವೇದಾಂತ ಮೊದಲಾದ ಆರು ಆಸ್ತಿಕ ದರ್ಶನಗಳು.


ఇతర భాషల్లోకి అనువాదం :

वेदों का प्रामाण्य स्वीकार करने वाला।

न्याय, वैशेषिक, सांख्य, योग, पूर्वमीमांसा और वेदान्त यह छः आस्तिक दर्शन हैं।
आस्तिक