అర్థం : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ
ఉదాహరణ :
ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.
పర్యాయపదాలు : ಅವಲಂಭಿಸು
ఇతర భాషల్లోకి అనువాదం :
* किसी के आधार, सहारे या आश्रय में होना।
बच्चे अभी भी अपने पिता पर निर्भर हैं।అర్థం : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
ఉదాహరణ :
ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
పర్యాయపదాలు : ಆಧಾರವಾಗಿ ಬಳಸು
ఇతర భాషల్లోకి అనువాదం :
అర్థం : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
ఉదాహరణ :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
పర్యాయపదాలు : ಆಧಾರವಾಗಿ ಬಳಸು, ಊರು
ఇతర భాషల్లోకి అనువాదం :