అర్థం : ಯಾರದ್ದರಾದರೂ ಆಶ್ರಯ ಅಥವಾ ಆಸರೆಯನ್ನು ತೆಗೆದುಕೊಳ್ಳುವವನು
ఉదాహరణ :
ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಆಸರೆಬೇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
పర్యాయపదాలు : ಆಶ್ರಯದಲ್ಲಿರುವ, ಆಶ್ರಯದಲ್ಲಿರುವಂತ, ಆಶ್ರಯದಲ್ಲಿರುವಂತಹ, ಆಶ್ರಯಬೇಡುವ, ಆಶ್ರಯಬೇಡುವಂತ, ಆಸರೆಬೇಡುವ, ಆಸರೆಬೇಡುವಂತ, ಆಸರೆಬೇಡುವಂತಹ, ಆಸರೆಯಲ್ಲರುವಂತ, ಆಸರೆಯಲ್ಲಿರುವ, ಆಸರೆಯಲ್ಲಿರುವಂತಹ
ఇతర భాషల్లోకి అనువాదం :