పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಶ್ರಯ అనే పదం యొక్క అర్థం.

ಆಶ್ರಯ   ನಾಮಪದ

అర్థం : ಅವಲಂಬಿತ ಕ್ರಿಯೆ

ఉదాహరణ : ಇಂದು ಬೆಳೆ ಬೆಳೆಯಬೇಕಾದರೆ ರೈತರು ಮಳೆ ನೀರಿನ ಮೇಲೆ ಅವಲಂಬಿನೆಯಾಗ ಬೇಕಾಗಿಲ್ಲ.

పర్యాయపదాలు : ಅವಲಂಬನೆ, ಆಧಾರ


ఇతర భాషల్లోకి అనువాదం :

निर्भर होने की स्थिति।

आज भी फसल उगाने के लिए किसानों की निर्भरता बरसात के पानी पर बनी हुई है।
इनहिसार, इन्हिसार, दारमदार, दारोमदार, निर्भरता

అర్థం : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ఉదాహరణ : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

పర్యాయపదాలు : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ನೆರವು, ಭರವಸೆ


ఇతర భాషల్లోకి అనువాదం :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

అర్థం : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ

ఉదాహరణ : ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.

పర్యాయపదాలు : ಇರುವ ಸ್ಥಳ, ನಿವಾಸ, ಮನೆ


ఇతర భాషల్లోకి అనువాదం :

किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।

राज्यपाल निवास इसी मार्ग पर है।
निवास

The official house or establishment of an important person (as a sovereign or president).

He refused to live in the governor's residence.
residence

అర్థం : ವಾಸಮಾಡುವ ಕ್ರಿಯೆ

ఉదాహరణ : ವಾಸಿಸಲು ಈ ಜಾಗ ಚೆನ್ನಾಗಿದೆ.

పర్యాయపదాలు : ಇರುವ ಸ್ಥಳ, ಉಳಿಯುವ, ನಿವಾಸ, ನೆಲೆಸುವ, ಮನೆ, ವಾಸಿಸುವ


ఇతర భాషల్లోకి అనువాదం :

रहने की क्रिया।

निवास के लिए यह जगह अच्छी है।
निवास, निवासन, रहना, वास

The act of dwelling in a place.

abidance, residence, residency

అర్థం : ರಕ್ಷಣನೆಯನ್ನು ಒದಗಿಸಬಲ್ಲ ಸ್ಥಳ ಅಥವಾ ಪ್ರದೇಶ

ఉదాహరణ : ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಆಶ್ರಯ ನೀಡುತ್ತಿದೆ.

పర్యాయపదాలు : ಆಸರೆ


ఇతర భాషల్లోకి అనువాదం :

रक्षा पाने का स्थान।

अपराधियों को आश्रय देना भी अपराध है।
आड़, आश्रय, आसरा, छत्र छाया, छत्र-छाया, छत्रछाया, तायन, पनाह, परायण, वृषय, शरण

A safe place.

He ran to safety.
refuge, safety

అర్థం : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು

ఉదాహరణ : ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.

పర్యాయపదాలు : ಆಧಾರ, ಗತಿ


ఇతర భాషల్లోకి అనువాదం :

वह जिसके कारण कोई काम हो।

समाचार के लिए अब तो मेरे लिए रेडियो ही सहारा है।
आसरा, सहारा

Something or someone turned to for assistance or security.

His only recourse was the police.
Took refuge in lying.
recourse, refuge, resort