పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಶ್ರಮ అనే పదం యొక్క అర్థం.

ಆಶ್ರಮ   ನಾಮಪದ

అర్థం : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

ఉదాహరణ : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

పర్యాయపదాలు : ಕುಟೀರ, ಧಾಮ, ನಿವಾಸ ಗೃಹ, ಮನೆ, ವಾಸಸ್ಥಾನ


ఇతర భాషల్లోకి అనువాదం :

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

అర్థం : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

ఉదాహరణ : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

పర్యాయపదాలు : ಋಷಿಗಳ ವಾಸಸ್ಥಾನ, ಮಠ, ವಸತಿ, ಸಾಧುಗಳ ಮಂಡಲಿ


ఇతర భాషల్లోకి అనువాదం :

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery

అర్థం : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

ఉదాహరణ : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

పర్యాయపదాలు : ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು, ವಸತಿ


ఇతర భాషల్లోకి అనువాదం :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

అర్థం : ಹಿಂದೂಗಳ ಜೀವನದ ನಾಲ್ಕು ಅವಸ್ಥೆಗಳು - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ

ఉదాహరణ : ವೈದಿಕ ಯುಗದಲ್ಲಿ ಆಶ್ರಮ ವ್ಯವಸ್ಥೆ ಪ್ರಚಲಿತದಲ್ಲಿತ್ತು.

పర్యాయపదాలు : ನಾಲ್ಕು ಆಶ್ರಮ


ఇతర భాషల్లోకి అనువాదం :

हिन्दुओं के जीवन की चार अवस्थाएँ - ब्रह्मचर्य, गृहस्थ, वानप्रस्थ और संन्यास।

आश्रम व्यवस्था वैदिक युग में प्रचलित थी।
आश्रम, चतुराश्रम