అర్థం : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ
ఉదాహరణ :
ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.
పర్యాయపదాలు : ಅಪ್ಪುಗೆ, ತಬ್ಬು, ತೆಕ್ಕೆ
ఇతర భాషల్లోకి అనువాదం :
The act of clasping another person in the arms (as in greeting or affection).
embrace, embracement, embracing