పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಲಸಿ అనే పదం యొక్క అర్థం.

ಆಲಸಿ   ನಾಮಪದ

అర్థం : ಪುಕ್ಕಟೆ ತಿಂದು ಜೀವಿಸುವವ ಅಥವಾ ತಿಂದು ವ್ಯರ್ಥವಾಗಿ ತಿರುಗುವವ

ఉదాహరణ : ರಮೇಶನಿಂದ ಆದಷ್ಟು ದೂರವಿರು, ಏಕೆಂದರೆ ಅವನು ಉಂಡಾಡಿಯಾಗಿದ್ದಾನೆ.

పర్యాయపదాలు : ಉಂಡಾಡಿ


ఇతర భాషల్లోకి అనువాదం :

मुफ़्त का माल खाने वाला व्यक्ति।

रमेश से दूर ही रहो, वह बहुत बड़ा हरामख़ोर है।
मुफ़्तखोर, मुफ्तखोर, हरामख़ोर, हरामखोर

అర్థం : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ

ఉదాహరణ : ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.

పర్యాయపదాలు : ಕೆಲಸ ತಪ್ಪಿಸುವವ, ಕೆಲಸಗಳ್ಳ, ಮೈಗಳ್ಳ


ఇతర భాషల్లోకి అనువాదం :

अपने कर्तव्य या कार्य न करने की क्रिया या उससे जी चुराने की क्रिया।

सरकारी कार्यालयों की तुलना में निजी कार्यालयों में कामचोरी कम होती है।
कामचोरी, जाँगरचोरी, दिलचोरी

అర్థం : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

ఉదాహరణ : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

పర్యాయపదాలు : ಮೈಗಳ್ಳ, ಸೋಮಾರಿ


ఇతర భాషల్లోకి అనువాదం :

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಆಲಸಿ   ಗುಣವಾಚಕ

అర్థం : ಪ್ರಯತ್ನ ಮಾಡದವನು

ఉదాహరణ : ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.

పర్యాయపదాలు : ಸೋಮಾರಿ


ఇతర భాషల్లోకి అనువాదం :

प्रयत्न न करने वाला।

अप्रयत्नशील व्यक्ति कभी सफल नहीं होते हैं।
अनुद्यमशील, अनुद्यमी, अनुद्योगी, अप्रयत्नवान, अप्रयत्नशील, अप्रयत्नी, अप्रयासशील, अप्रयासी, अयत

Not showing effort or strain.

A difficult feat performed with casual mastery.
Careless grace.
casual, effortless

అర్థం : ಕಾರ್ಯದಲ್ಲಿ ಉತ್ಸಾಹವನ್ನು ತೋರಿಸಿದಂತಹ

ఉదాహరణ : ಕಂಪನಿಯು ಕ್ರಿಯಾಶೂನ್ಯರಾದ ವ್ಯಕ್ತಿಗಳನ್ನು ಕೆಲಸದಿಂದ ವಜಾಮಾಡಿತು.

పర్యాయపదాలు : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಕ್ರಿಯಾಶೂನ್ಯ, ಕ್ರಿಯಾಶೂನ್ಯವಾದ, ಕ್ರಿಯಾಶೂನ್ಯವಾದಂತ, ಕ್ರಿಯಾಶೂನ್ಯವಾದಂತಹ


ఇతర భాషల్లోకి అనువాదం :

कार्य में उत्साह न दिखाने वाला।

कंपनी ने अप्रवर्तक व्यक्तियों को निकाल दिया।
अप्रवर्तक

అర్థం : ಆಲಸವನ್ನು ಹೊಂದಿರುವಂತಹ

ఉదాహరణ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

పర్యాయపదాలు : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ


ఇతర భాషల్లోకి అనువాదం :

आलस्य उत्पन्न करनेवाला।

अलस सवेरा कष्टप्रद जान पड़ता है।
अलस