పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆರ್ದ್ರತೆ అనే పదం యొక్క అర్థం.

ಆರ್ದ್ರತೆ   ನಾಮಪದ

అర్థం : ಭೂಮಿ, ಮಾಳಿಗೆ, ಗೋಡೆಗಳ ಆರ್ದ್ರತೆ

ఉదాహరణ : ಮಳೆಗಾಲದಲ್ಲಿ ಗೋಡಗಳಲ್ಲಿ ಆರ್ದ್ರತೆಯನ್ನು ನೋಡಬಹುದು.

పర్యాయపదాలు : ಹಸಿ


ఇతర భాషల్లోకి అనువాదం :

भूमि, छत, दीवार आदि की आर्द्रता।

बरसात के दिनों में दीवारों पर सीड़ आ जाती है।
नमी, सीड़, सील

Wetness caused by water.

Drops of wet gleamed on the window.
moisture, wet

అర్థం : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ఉదాహరణ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

పర్యాయపదాలు : ಅಲಗು, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


ఇతర భాషల్లోకి అనువాదం :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

అర్థం : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ

ఉదాహరణ : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.

పర్యాయపదాలు : ತೇವ, ಥಂಡಿ


ఇతర భాషల్లోకి అనువాదం :

हवा में होनेवाली भाप की मात्रा।

समुद्री हवा में आर्द्रता ज्यादा होती है।
आर्द्रता, आल, गीलापन, तरी, नमी, सिक्तता, स्नेह

Wetness in the atmosphere.

humidity, humidness

అర్థం : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ

ఉదాహరణ : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.

పర్యాయపదాలు : ತೇವ


ఇతర భాషల్లోకి అనువాదం :

सीड़ आने की क्रिया या अवस्था।

सीलन के कारण छत गिर गई।
सीड़न, सीलन

A slight wetness.

damp, dampness, moistness