అర్థం : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ
ఉదాహరణ :
ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು.
పర్యాయపదాలు : ಆರೋಪಿತವಾದ, ಆರೋಪಿತವಾದಂತ, ಆರೋಪಿತವಾದಂತಹ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ
ఇతర భాషల్లోకి అనువాదం :
అర్థం : ಹೊರಿಸಿದಂತ ಅಥವಾ ಆರೋಪಿಸಿದಂತಹ
ఉదాహరణ :
ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು.
పర్యాయపదాలు : ಆರೋಪಿಸಲ್ಪಟ್ಟ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ, ನಿಂದಿಸಲ್ಪಟ್ಟ, ನಿಂದಿಸಲ್ಪಟ್ಟಂತ, ನಿಂದಿಸಲ್ಪಟ್ಟಂತಹ, ನಿಂದಿಸಿದ, ನಿಂದಿಸಿದಂತ, ನಿಂದಿಸಿದಂತಹ
ఇతర భాషల్లోకి అనువాదం :