పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆರೋಪ అనే పదం యొక్క అర్థం.

ಆರೋಪ   ನಾಮಪದ

అర్థం : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

ఉదాహరణ : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

పర్యాయపదాలు : ಅಪರಾಧ, ಇಲ್ಲದುದನ್ನು ಹೊರಿಸಿ ಹೇಳುವುದು, ದೋಷಾರೋಪ


ఇతర భాషల్లోకి అనువాదం :

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement

అర్థం : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ

ఉదాహరణ : ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.

పర్యాయపదాలు : ಆಪಾದನೆ


ఇతర భాషల్లోకి అనువాదం :

किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।

न्यायालय में राम अपने अभिकथन को सही साबित न कर सका।
अभिकथन

Statements affirming or denying certain matters of fact that you are prepared to prove.

allegation, allegement

ಆರೋಪ   ಗುಣವಾಚಕ

అర్థం : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವಂತಹ

ఉదాహరణ : ಅವನ ಮೇಲೆ ಹೊರಿಸಿದ ಆರೋಪ ಸುಳ್ಳಾಗಿತ್ತು.

పర్యాయపదాలు : ಅಪರಾಧ


ఇతర భాషల్లోకి అనువాదం :

वह जिसका अधिरोप किया गया हो (अपराध)।

उस पर अधिरोपित अपराध झूठा था।
अधिरोपित