పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆರು అనే పదం యొక్క అర్థం.

ಆರು   ನಾಮಪದ

అర్థం : ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ

ఉదాహరణ : ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು.

పర్యాయపదాలు : 6, ಷಟ್


ఇతర భాషల్లోకి అనువాదం :

पाँच और एक के योग से प्राप्त अंक।

तीन और तीन छः होता है।
6, VI, अराति, अरि, ऊर्मि, छः, छह, शशि, षट्,

The cardinal number that is the sum of five and one.

6, captain hicks, half a dozen, hexad, sestet, sextet, sextuplet, sise, six, sixer, vi

ಆರು   ಗುಣವಾಚಕ

అర్థం : ಐದು ಮತ್ತು ಒಂದು

ఉదాహరణ : ಚಿಟ್ಟೆಗೆ ಆರು ಕಾಲುಗಳಿರುತ್ತವೆ.

పర్యాయపదాలు : 6, ಷಷ್ಠಿ


ఇతర భాషల్లోకి అనువాదం :

पाँच और एक।

तितली की छः टाँगें होती हैं।
6, VI, छः, छह, षट्,

Denoting a quantity consisting of six items or units.

6, half dozen, half-dozen, six, vi

ಆರು   ಕ್ರಿಯಾಪದ

అర్థం : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ

ఉదాహరణ : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.

పర్యాయపదాలు : ತಣ್ಣಗಾಗು, ಶೀತಲವಾಗು


ఇతర భాషల్లోకి అనువాదం :

दहकती हुई या तप्त चीज़ का पानी आदि के संपर्क में आने से ठंडा होना।

पानी पड़ते ही कोयला बुझ गया।
ठंडाना, बुझना

Loose heat.

The air cooled considerably after the thunderstorm.
chill, cool, cool down

అర్థం : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು

ఉదాహరణ : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.

పర్యాయపదాలు : ತಣ್ಣಗಾಗು, ನಂದು


ఇతర భాషల్లోకి అనువాదం :

अग्नि का जलकर आप से आप या जल आदि पड़ने के कारण समाप्त हो जाना।

चूल्हे की आग बुझ गई है।
ठंडाना, बुझना, मरना