అర్థం : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ఉదాహరణ :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
పర్యాయపదాలు : ತೆರಿಗೆ, ರಫ್ತು ಸುಂಕ, ಸುಂಕ
ఇతర భాషల్లోకి అనువాదం :
అర్థం : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
ఉదాహరణ :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
పర్యాయపదాలు : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
ఇతర భాషల్లోకి అనువాదం :
The financial gain (earned or unearned) accruing over a given period of time.
incomeఅర్థం : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು
ఉదాహరణ :
ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು
పర్యాయపదాలు : ಆಮದು ಮಾಡುವವ
ఇతర భాషల్లోకి అనువాదం :
विदेश से बिक्री के लिए माल मँगाने वाला व्यक्ति।
आयातक को सीमा शुल्क अधिकारियों ने बहुत परेशान किया।Someone whose business involves importing goods from outside (especially from a foreign country).
importerఅర్థం : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ
ఉదాహరణ :
ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ
పర్యాయపదాలు : ತರಿಸಿದ
ఇతర భాషల్లోకి అనువాదం :
जो दूसरे स्थान या देश से आया हो या बाहर से मँगाया हुआ।
दूसरे देश से आयातित वस्तुओं की अपेक्षा अपने देश की वस्तुएँ अच्छी हैं।