అర్థం : ಯಾವುದೇ ಶುಭ ಕಾರ್ಯಗಳಿಗೆ ಶುಭ ಹಾರೈಸಲು ಬಂಧು ಬಾಂದವರನ್ನು, ಸ್ನೇಹಿತರನ್ನು ಆಹ್ವಾನಿಸುವ ಪತ್ರ ಅಥವಾ ಮುದ್ರಿತ ಓಲೆ
ఉదాహరణ :
ನನ್ನ ತಂಗಿಯ ಮದುವೆಯ ಆಮಂತ್ರಣ ಪತ್ರವನ್ನು ಗೆಳೆಯರಿಗೆಲ್ಲಾ ಹಂಚಿದೆ.
పర్యాయపదాలు : ಆಹ್ವಾನ ಪತ್ರ, ಕರೆಯೋಲೆ, ವಿಜ್ಞಾಪನ ಪತ್ರ
ఇతర భాషల్లోకి అనువాదం :
किसी मांगलिक, सामाजिक अनुष्ठान आदि के अवसर पर किसी को निमंत्रित करने के लिए भेजा जाने वाला पत्र।
अपने फुफेरे भाई की शादी का निमंत्रण पत्र पाकर श्याम फूला नहीं समाया।