అర్థం : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
ఉదాహరణ :
ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
పర్యాయపదాలు : ಮಜಾ ಉಡಾಯಿಸು, ಮಜಾ ಮಾಡು, ಮಜಾ ಹೊಡಿ
ఇతర భాషల్లోకి అనువాదం :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।అర్థం : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
ఉదాహరణ :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
పర్యాయపదాలు : ನಗು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
ఇతర భాషల్లోకి అనువాదం :
అర్థం : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
ఉదాహరణ :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
పర్యాయపదాలు : ಕುಣಿ, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು
ఇతర భాషల్లోకి అనువాదం :
हर्ष या उमंग से फूले न समाना।
पोता पाने की खुशी में दादी फुदक रही हैं।