అర్థం : ಉಲ್ಲಾಸ ಅಥವಾ ಆನಂದಿತರಾದಂತಹ
ఉదాహరణ :
ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.
పర్యాయపదాలు : ಆನಂದಿತನಾದ, ಆನಂದಿತನಾದಂತ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ, ನಗುವಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ
ఉదాహరణ :
ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.
పర్యాయపదాలు : ಆನಂದಿತ, ಆನಂದಿತನಾದ, ಆನಂದಿತನಾದಂತ, ಸಂತುಷ್ಟ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ
ఇతర భాషల్లోకి అనువాదం :