పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆದಾಯ అనే పదం యొక్క అర్థం.

ಆದಾಯ   ನಾಮಪದ

అర్థం : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

ఉదాహరణ : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

పర్యాయపదాలు : ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸು, ಸಂಪಾದಿಸುವಿಕೆ


ఇతర భాషల్లోకి అనువాదం :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

అర్థం : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ఉదాహరణ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

పర్యాయపదాలు : ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


ఇతర భాషల్లోకి అనువాదం :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

అర్థం : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ

ఉదాహరణ : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು

పర్యాయపదాలు : ಆಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ವರಮಾನ, ಹುಟ್ಟುವಳಿ


ఇతర భాషల్లోకి అనువాదం :

कर, शुल्क आदि के रूप में राजा या सरकार को होने वाली आय।

कुछ राजा राजस्व से प्रजा के हित का काम करते थे।
महसूल, माल, राजस्व, रेवन्यू, रेवेन्यू

Government income due to taxation.

revenue, tax income, tax revenue, taxation

ಆದಾಯ   ಗುಣವಾಚಕ

అర్థం : ಯಾವುದೋ ಒಂದರ ಮೇಲೆ ಶುಲ್ಕ ಮುಂತಾದವುಗಳನ್ನು ಹಾಕಿರುವ

ఉదాహరణ : ತಹಸೀಲದಾರರು ನನ್ನ ಆದಾಯ ಸಂಪತ್ತಿನ ಪತ್ರಗಳನ್ನು ನೋಡುತ್ತಿದ್ದಾರೆ.

పర్యాయపదాలు : ಆಸ್ತಿ-ಪಾಸ್ತಿ, ಸಂಪತ್ತಿನ


ఇతర భాషల్లోకి అనువాదం :

जिस पर कर, शुल्क आदि लगाया गया हो।

तहसीलदार मेरी आदेय संपत्ति का लेखा-जोखा कर रहा है।
आदेय

Liable to be accused, or cause for such liability.

The suspect was chargeable.
An indictable offense.
chargeable, indictable

అర్థం : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ

ఉదాహరణ : ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.

పర్యాయపదాలు : ಆಸ್ತಿ-ಪಾಸ್ತಿ, ಸಂಪತ್ತು


ఇతర భాషల్లోకి అనువాదం :

जिस पर कर, शुल्क आदि लिया या लगाया जा सके।

सभी को अपनी आदेय सम्पत्ति का विवरण देना होगा।
आदेय

(of goods or funds) subject to taxation.

Taxable income.
Nonexempt property.
nonexempt, taxable