పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆದರ್ಶ అనే పదం యొక్క అర్థం.

ಆದರ್ಶ   ನಾಮಪದ

అర్థం : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು

ఉదాహరణ : ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು

పర్యాయపదాలు : ಆದರ್ಶವಾದ


ఇతర భాషల్లోకి అనువాదం :

यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।

हमें अपने जीवन में आदर्शवाद अपनाना चाहिए।
आदर्शवाद, आदर्शवादिता

Impracticality by virtue of thinking of things in their ideal form rather than as they really are.

idealism

అర్థం : ಇನ್ನೊಬ್ಬರಿಗೆ ಮಾದರಿಯಾಗುವಂತಹ

ఉదాహరణ : ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ.

పర్యాయపదాలు : ಆದರ್ಶಪ್ರಾಯ


ఇతర భాషల్లోకి అనువాదం :

कुछ ऐसे उच्च सिद्धान्त जिनको मनुष्य अपने जीवन में अपनाता है और उस पर ही चलना ठीक मानता है।

सब के अपने-अपने आदर्श होते हैं।
असूल, आदर्श, उसूल

A rule or standard especially of good behavior.

A man of principle.
He will not violate his principles.
principle

ಆದರ್ಶ   ಗುಣವಾಚಕ

అర్థం : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ

ఉదాహరణ : ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.

పర్యాయపదాలు : ಆದರ್ಶದ, ಆದರ್ಶದಂತ, ಆದರ್ಶದಂತಹ


ఇతర భాషల్లోకి అనువాదం :

जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।

मालवीयजी एक आदर्श व्यक्ति थे।
आदर्श

Conforming to an ultimate standard of perfection or excellence. Embodying an ideal.

ideal