అర్థం : ತಮಗೆ ತಾವೇ ಸಾವಿಗೆ ಶರಣಾಗುವುದು
ఉదాహరణ :
ಆತ್ಮಹತ್ಯೆ ಮಹಾಪಾಪ.
ఇతర భాషల్లోకి అనువాదం :
The act of killing yourself.
It is a crime to commit suicide.అర్థం : ತನ್ನನ್ನು ತಾನೇ ಹತ್ಯೆ ಮಾಡಿಕೊಳ್ಳುವ ವ್ಯಕ್ತಿ
ఉదాహరణ :
ಆತ್ಮಘಾತಕ ಹುಡುಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡ
పర్యాయపదాలు : ಆತ್ಮಘಾತಕ, ಆತ್ಮಹತ್ಯಾಕಾರಕ
ఇతర భాషల్లోకి అనువాదం :
Dangerous to yourself or your interests.
Suicidal impulses.