పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆತ್ಮಬಲಿದಾನ అనే పదం యొక్క అర్థం.

ಆತ್ಮಬಲಿದಾನ   ನಾಮಪದ

అర్థం : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ

ఉదాహరణ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.

పర్యాయపదాలు : ಆತ್ಮಬಲಿ, ಆತ್ಮಸರ್ಮಪಣೆ, ಆತ್ಮಾರ್ಪಣೆ


ఇతర భాషల్లోకి అనువాదం :

किसी कार्य के लिए अपने आप को बलिदान कर देने की क्रिया।

भारत को स्वतंत्र कराने के लिए कई नेताओं को आत्मबलिदान देना पड़ा।
आत्मबलि, आत्मबलिदान

Acting with less concern for yourself than for the success of the joint activity.

self-sacrifice, selflessness

అర్థం : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ

ఉదాహరణ : ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.

పర్యాయపదాలు : ಆತ್ಮಬಲಿ, ಆತ್ಮಸರ್ಮಪಣೆ, ಆತ್ಮಾರ್ಪಣೆ


ఇతర భాషల్లోకి అనువాదం :

अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।

आतंकवादियों ने पुलिस के सामने आत्मसमर्पण कर दिया।
आत्मसमर्पण