పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಡು అనే పదం యొక్క అర్థం.

ಆಡು   ನಾಮಪದ

అర్థం : ಒಂದು ಬಗೆಯ ಹಾಲು ಕೊಡುವ ಹೆಣ್ಣು ಪ್ರಾಣಿ

ఉదాహరణ : ಮೇಕೆಯ ಹಾಲು ಮಗುವಿಗೆ ಒಳ್ಳೆಯದು.

పర్యాయపదాలు : ಮೇಕೆ


ఇతర భాషల్లోకి అనువాదం :

एक दुधारू मादा चौपाया।

बकरी का दूध बच्चों के लिए बहुत ही फ़ायदेमंद होता है।
अजा, छगड़ी, छगरी, छगली, छागली, छेरी, बकरी, मेनाद, लघुकाम

Female goat.

nanny, nanny-goat, she-goat

అర్థం : ಮಾಂಸಕ್ಕಾಗಿ ಮತ್ತು ಹಾಲಿಗಾಗಿ ಸಾಕುವ ಶಾಖಾಹಾರಿಯಾದ, ಮೈಯಲ್ಲಿ ದಪ್ಪ ರೋಮಗಳುಳ್ಳ ಪಶು

ఉదాహరణ : ಗಾಂಧೀಜಿ ಆಡಿನ ಹಾಲನ್ನು ಸೇವಿಸುತ್ತಿದ್ದರು.


ఇతర భాషల్లోకి అనువాదం :

एक शाकाहारी रोमंथक पशु जो दूध और मांस के लिए पाला जाता है।

वह बकरियों को चराने ले जा रहा है।
बकरी, मुखविलुंठिका, मुखविलुण्ठिका

Any of numerous agile ruminants related to sheep but having a beard and straight horns.

caprine animal, goat

ಆಡು   ಕ್ರಿಯಾಪದ

అర్థం : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು

ఉదాహరణ : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.

పర్యాయపదాలు : ಆಟವಾಡು, ಮೋಜುಮಾಡು


ఇతర భాషల్లోకి అనువాదం :

किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।

बिल्ली चूहे के साथ पहले खेलती है फिर उसे मारती है।
खेलना

ಆಡು   ಗುಣವಾಚಕ

అర్థం : ಬೀಜ ಒಡೆದ (ವಿಶೇಷವಾಗಿ ಗಂಡು ಕುರಿ)

ఉదాహరణ : ಹಲವಾರು ಜನರು ಆಡಿನ ಮಾಂಸವನ್ನು ತಿನ್ನುವುದಿಲ್ಲ.

పర్యాయపదాలు : ಆಡಿನ


ఇతర భాషల్లోకి అనువాదం :

बधिया किया (विशेषकर बकरा)।

बहुत लोग खस्सी बकरे का माँस नहीं खाते।
खसी, खस्सी, ख़स्सी