పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಡಂಬರ అనే పదం యొక్క అర్థం.

ಆಡಂಬರ   ನಾಮಪದ

అర్థం : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

ఉదాహరణ : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

పర్యాయపదాలు : ಕಟ್ಟು, ನಿರ್ಮಾಣ, ರಚನೆ, ಸೋಗು


ఇతర భాషల్లోకి అనువాదం :

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

అర్థం : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

ఉదాహరణ : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

పర్యాయపదాలు : ವಿಜೃಂಭಣೆ


ఇతర భాషల్లోకి అనువాదం :

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

అర్థం : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ఉదాహరణ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

పర్యాయపదాలు : ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಡಗರ, ಸಮಾರಂಭ


ఇతర భాషల్లోకి అనువాదం :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity