పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಟವಾಡು అనే పదం యొక్క అర్థం.

ಆಟವಾಡು   ಕ್ರಿಯಾಪದ

అర్థం : ಮನರಂಜಿಸುವುದು ಅಥವಾ ವ್ಯಾಯಾಮಕ್ಕಾಗಿ ಆಕಡೆ-ಈಕಡೆ ಜಿಗಿದಾಡುವುದು

ఉదాహరణ : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.


ఇతర భాషల్లోకి అనువాదం :

मन बहलाने या व्यायाम के लिए इधर-उधर उछल-कूद आदि करना।

बच्चे मैदान में खेल रहे हैं।
क्रीड़ा करना, खेलना

అర్థం : ನಿರ್ಲಕ್ಷ್ಯೆಯಿಂದ ಅಥವಾ ಉದಾಸೀನದಿಂದ ವ್ಯವಹಾರ ಮಾಡುವ ಪ್ರಕ್ರಿಯೆ

ఉదాహరణ : ಯಾರೋ ಒಬ್ಬರ ಜೀವನದ ಜೊತೆ ಆಟವಾಡ ಬೇಡ.


ఇతర భాషల్లోకి అనువాదం :

लापरवाही से या उदासीनता के साथ व्यवहार करना।

किसी की अस्मिता के साथ मत खेलो।
खिलवाड़ करना, खेलना

Behave carelessly or indifferently.

Play about with a young girl's affection.
dally, flirt, play, toy

అర్థం : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು

ఉదాహరణ : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.

పర్యాయపదాలు : ಆಡು, ಮೋಜುಮಾಡು


ఇతర భాషల్లోకి అనువాదం :

किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।

बिल्ली चूहे के साथ पहले खेलती है फिर उसे मारती है।
खेलना