పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಟ అనే పదం యొక్క అర్థం.

ಆಟ   ನಾಮಪದ

అర్థం : ತುಚ್ಚ ಅಥವಾ ತುಂಬಾ ಸಾಧಾರಣ ರೀತಿಯಲ್ಲಿ ಮಾಡಿರುವ ವ್ಯವಹಾರ

ఉదాహరణ : ನಮ್ಮ ಕೆಲಸದ ಜತೆ ಆಟ ಆಡಬಾರದು.


ఇతర భాషల్లోకి అనువాదం :

तुच्छ अथवा बहुत ही साधारण रूप से किया हुआ व्यवहार।

अपने काम के साथ खिलवाड़ नहीं करना चाहिए।
खिलवाड़, खेलवाड़

అర్థం : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

ఉదాహరణ : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

పర్యాయపదాలు : ಲೀಲೆ


ఇతర భాషల్లోకి అనువాదం :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

అర్థం : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ

ఉదాహరణ : ಮಗು ನೀರಿನಲ್ಲಿ ಆಟ ಆಡುತ್ತಿದೆ.

పర్యాయపదాలు : ಕ್ರೀಡೆ


ఇతర భాషల్లోకి అనువాదం :

केवल मन बहलाने के लिए किया जाने वाला काम।

अंताक्षरी, ताश आदि खेल कहीं भी खेले जा सकते हैं।
अठखेली, अर्गल, आमोद-प्रमोद, कलोल, कल्लोल, किलोल, केलि, कौतुक, क्रीड़ा, खेल, रमण, विनोद, विहार

Activities that are enjoyable or amusing.

I do it for the fun of it.
He is fun to have around.
fun, merriment, playfulness

అర్థం : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು

ఉదాహరణ : ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.

పర్యాయపదాలు : ಆಟ-ಪಾಠ, ಕ್ರೀಡೆ


ఇతర భాషల్లోకి అనువాదం :

मन बहलाने या व्यायाम के लिए उछल-कूद, दौड़-धूप या और कोई मनोरंजक कृत्य।

बच्चों का मन पढ़ाई की अपेक्षा खेलकूद में अधिक लगता है।
आक्रीडन, क्रीड़ा, खिलवाड़, खेल, खेल कूद, खेल-कूद, खेलकूद, खेलवाड़, मौज मस्ती, मौज-मस्ती, मौजमस्ती

An amusement or pastime.

They played word games.
He thought of his painting as a game that filled his empty time.
His life was all fun and games.
game

అర్థం : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು

ఉదాహరణ : ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.

పర్యాయపదాలు : ಗೇಮ್


ఇతర భాషల్లోకి అనువాదం :

मनोरंजन के लिए प्रयुक्त वस्तु, काम आदि जिसे खेला जाता है।

मेरे कंप्यूटर में कई सारे गेम अपलोड किए गए हैं।
खेल, गेम

An amusement or pastime.

They played word games.
He thought of his painting as a game that filled his empty time.
His life was all fun and games.
game

అర్థం : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ఉదాహరణ : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

పర్యాయపదాలు : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


ఇతర భాషల్లోకి అనువాదం :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play