అర్థం : ಆಚರಣೆ ಅಥವಾ ವ್ಯವಹಾರಕ್ಕೆ ಯೋಗ್ಯವಾದಂತಹ
ఉదాహరణ :
ನಾವು ಆಚರಣೀಯವಾದ ನಿಯಮಗಳನ್ನು ಪಾಲನೆ ಮಾಡಬೇಕು.
పర్యాయపదాలు : ಆಚರಣೀಯವಾದ, ಆಚರಣೀಯವಾದಂತ, ಆಚರಣೀಯವಾದಂತಹ, ಆಚರಿಸಬಹುದಾದ, ಆಚರಿಸಬಹುದಾದಂತಹ
ఇతర భాషల్లోకి అనువాదం :
जो आचरण या व्यवहार करने के योग्य हो। आचरण से सम्बन्धित।
हमें आचरणीय नियमों का पालन करना चाहिए।