పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಗು అనే పదం యొక్క అర్థం.

ಆಗು   ಕ್ರಿಯಾಪದ

అర్థం : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

ఉదాహరణ : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

పర్యాయపదాలు : ಆರಂಭಿಸು, ಪ್ರಾರಂಭವಾಗು


ఇతర భాషల్లోకి అనువాదం :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

అర్థం : ಯಧಾರ್ಥವಾಗಿ ಸಿದ್ಧಿಯಾಗುವುದು

ఉదాహరణ : ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.

పర్యాయపదాలు : ಸಂಭವಿಸು


ఇతర భాషల్లోకి అనువాదం :

यथार्थ सिद्ध होना।

ज्योतिषी की बताई हुई बात मेरे जीवन में चरितार्थ हुई।
घटना, चरितार्थ होना, ठीक उतरना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

అర్థం : ರೂಪವನ್ನು ನೀಡುವುದು

ఉదాహరణ : ಮಂದಿರ ಸಿದ್ಧವಾಗಿದೆ.

పర్యాయపదాలు : ತಯಾರಿ ಮಾಡು, ಸಿದ್ಧವಾಗು


ఇతర భాషల్లోకి అనువాదం :

रूप प्राप्त करना।

मंदिर बन गया है।
तैयार होना, बनना

Come into existence.

What becomes has duration.
become

అర్థం : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ

ఉదాహరణ : ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.


ఇతర భాషల్లోకి అనువాదం :

प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।

किसी भी काम को करने से वह काम होता है।
होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

అర్థం : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು

ఉదాహరణ : ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.


ఇతర భాషల్లోకి అనువాదం :

संबंध या रिश्ते में कुछ होना।

मनोजजी रिश्ते में मेरे चाचा लगते हैं।
लगना

అర్థం : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ఉదాహరణ : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

పర్యాయపదాలు : ತಲುಪು, ಸೇರು


ఇతర భాషల్లోకి అనువాదం :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

అర్థం : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

ఉదాహరణ : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

పర్యాయపదాలు : ಬರು


ఇతర భాషల్లోకి అనువాదం :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

అర్థం : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ

ఉదాహరణ : ನನಗೆ ತುಂಬಾ ಚಳಿಯಾಗುತ್ತಿದೆ.

పర్యాయపదాలు : ಅನಿಸು, ಅನುಭವವಾಗು


ఇతర భాషల్లోకి అనువాదం :

महसूस होना।

मुझे बहुत ठंड लग रही है।
अनुभूति होना, महसूस होना, लगना, संवेदना होना

Perceive by a physical sensation, e.g., coming from the skin or muscles.

He felt the wind.
She felt an object brushing her arm.
He felt his flesh crawl.
She felt the heat when she got out of the car.
feel, sense

అర్థం : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

ఉదాహరణ : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

పర్యాయపదాలు : ತರು


ఇతర భాషల్లోకి అనువాదం :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

అర్థం : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು

ఉదాహరణ : ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.

పర్యాయపదాలు : ಸರಿಯಾಗು


ఇతర భాషల్లోకి అనువాదం :

कपड़ा, गहना आदि का शरीर पर ठीक तरह से बैठना।

इतनी छोटी कमीज़ मुझे नहीं आएगी।
आना, ठीक आना, ठीक होना, फिट आना, फिट होना, सधना, होना

Conform to some shape or size.

How does this shirt fit?.
fit

అర్థం : ಘಟನೆಯ ರೂಪದಲ್ಲಿ ಆಗುವುದು

ఉదాహరణ : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.

పర్యాయపదాలు : ಆದ, ಸಂಭವಿಸಿದ, ಸಂಭವಿಸು


ఇతర భాషల్లోకి అనువాదం :

घटना के रूप में होना।

यह दुर्घटना मेरी नज़रों के सामने ही घटी।
घटना, घटित होना, होना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

అర్థం : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

ఉదాహరణ : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

పర్యాయపదాలు : ಉಂಟಾಗು


ఇతర భాషల్లోకి అనువాదం :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on