పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಕ್ರಮಣ ಮಾಡು అనే పదం యొక్క అర్థం.

ಆಕ್ರಮಣ ಮಾಡು   ಕ್ರಿಯಾಪದ

అర్థం : ಯಾರೋ ಒಬ್ಬರನ್ನು ಹಿಡಿಯಲು ಅಥವಾ ಯಾರೋ ಒಬ್ಬರ ಕೈಯಿಂದ ಯಾವುದೋ ಒಂದನ್ನು ಕಸಿಯಲು ವೇಗವಾಗಿ ಆಕ್ರಮಣ ಮಾಡುವ ಪ್ರಕ್ರಿಯೆ

ఉదాహరణ : ಸಿಪಾಯಿ ಕಳ್ಳನ ಮೇಲೆ ಆಕ್ರಮಣ ಮಾಡಿ ಅವನ್ನು ಹಿಡಿದುಕೊಂಡ.

పర్యాయపదాలు : ಮೇಲೆ ಎರಗು


ఇతర భాషల్లోకి అనువాదం :

किसी को पकड़ने अथवा किसी के हाथ से कोई चीज छीन लेने के लिए उस पर वेगपूर्वक आक्रमण करना।

सिपाही चोर पर झपटा और उसे पकड़ लिया।
झपटना

అర్థం : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

ఉదాహరణ : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

పర్యాయపదాలు : ಎರಗು, ದಾಳಿ ಮಾಡು


ఇతర భాషల్లోకి అనువాదం :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

అర్థం : ಆಕ್ರಮಣ ಮಾಡುವ ಕ್ರಿಯೆ

ఉదాహరణ : ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.

పర్యాయపదాలు : ಎರಗು, ಮೇಲೆ ಬೀಳು, ಮೇಲ್ವಾಯು


ఇతర భాషల్లోకి అనువాదం :

आक्रमण करने या चलने के लिए तेजी से आगे बढ़ना।

कुत्ता बिल्ली पर झपटा।
चपेटना, झपकना, झपटना, लपकना

Move down on as if in an attack.

The raptor swooped down on its prey.
The teacher swooped down upon the new students.
pounce, swoop

అర్థం : ಪರಾಕ್ರಮದಿಂದ ಮುಂದೆ ಬರುವುದು

ఉదాహరణ : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

పర్యాయపదాలు : ದಾಳಿ ಮಾಡು


ఇతర భాషల్లోకి అనువాదం :

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

అర్థం : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

ఉదాహరణ : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

పర్యాయపదాలు : ದಾಳಿ ಮಾಡು


ఇతర భాషల్లోకి అనువాదం :

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be