అర్థం : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ
ఉదాహరణ :
ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.
ఇతర భాషల్లోకి అనువాదం :
అర్థం : ಯಾರು ಅಳುತ್ತಿದ್ದಾರೆಯೋ
ఉదాహరణ :
ತಾಯಿಯು ಅಳುತ್ತಿರುವ ಮಕ್ಕಳನ್ನು ಸಮಾಧಾನ ಮಾಡುತ್ತಿದ್ದಾಳೆ.
పర్యాయపదాలు : ಅತ್ತಂತ, ಅತ್ತಂತಹ, ಅಳುತ್ತಿರುವ, ಅಳುತ್ತಿರುವಂತ, ಅಳುತ್ತಿರುವಂತಹ, ಅಳುವ, ಅಳುವಂತಹ
ఇతర భాషల్లోకి అనువాదం :