అర్థం : ಪುರಾಣಗಳ ಅನುಸಾರ ಸ್ವರ್ಗದಲ್ಲಿ ಹರಿಯುವಂತಹ ಒಂದು ನದಿ
ఉదాహరణ :
ಭಗೀರತನು ತಪಸ್ಸನ್ನು ಮಾಡಿದನಂತರ ಮಂದಾಕಿನಿಯನ್ನು ತನ್ನ ಪೂರ್ವಜರನ್ನು ಉದ್ದಾರ ಮಾಡುವುದಕ್ಕಾಗಿ ಪೃಥ್ವಿಯ ಮೇಲೆ ಕರೆತಂದನು.
పర్యాయపదాలు : ಆಕಾಶ ಗಂಗೆ, ಆಕಾಶ-ಗಂಗೆ, ಮಂದಾಕಿನಿ
ఇతర భాషల్లోకి అనువాదం :
पुराणों के अनुसार स्वर्ग में बहने वाली एक नदी।
कहते हैं कि भगीरथ तपस्या करके मंदाकिनी को अपने पुरखों को तारने के लिए धरती पर लाए थे।అర్థం : ನಕ್ಷತ್ರಗಳ ಸಮೂಹದ ಒಂದು ವಿಸ್ತೃತವಾದ ಸಮೂಹ ಅದು ನಮಗೆ ರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ಉತ್ತರ-ದಕ್ಷಿಣದಲ್ಲಿ ವಿಸ್ತಾರವಾದ ಹೊಳೆಯುವ ಅಗಲವಾದ ಪಟ್ಟಿ ಅಥವಾ ರಸ್ತೆಯ ರೂಪದಲ್ಲಿ ಕಾಣಿಸುತ್ತದೆ
ఉదాహరణ :
ನಾವು ತಾರಾಗೃಹದಲ್ಲಿ ಆಕಾಶ ಗಂಗೆಯ ಮನೋಹರವಾದ ದೃಶ್ಯವನ್ನು ನೋಡಿದೆವೆ.
పర్యాయపదాలు : ಆಕಾಶ ಗಂಗೆ, ಆಕಾಶ-ಗಂಗೆ, ಸ್ವರ್ಗದಲ್ಲಿಯ ಗಂಗಾ ನದಿಯ ಪ್ರವಾಹ
ఇతర భాషల్లోకి అనువాదం :
बहुत से तारों का एक विस्तृत समूह जो हमें रात के समय आकाश में उत्तर-दक्षिण में फैला हुआ चमकीली चौड़ी पट्टी या सड़क के रूप में दिखाई देता है।
हमने तारागृह में आकाशगंगा का मनोहारी दृश्य देखा।The galaxy containing the solar system. Consists of millions of stars that can be seen as a diffuse band of light stretching across the night sky.
milky way, milky way galaxy, milky way system