పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಸ್ವೀಕೃತ అనే పదం యొక్క అర్థం.

ಅಸ್ವೀಕೃತ   ನಾಮಪದ

అర్థం : ಸಂದಾಯವಾದ ರಾಶಿಯಲ್ಲಿ ಕೆಲವು ಭಾಗವು ಭಾಗವನ್ನು ಮತ್ತೆ ವಾಪಸ್ಸು ಮಾಡುವ ಪ್ರವೃತ್ತಿ

ఉదాహరణ : ಮುಖ್ಯ ಮಂತ್ರಿಗಳು ನಮ್ಮ ಅರ್ಜಿಯನ್ನು ಅಸ್ವೀಕಾರ ಮಾಡಿದರು.

పర్యాయపదాలు : ಅಸ್ವೀಕಾರ, ತಿರುಗಿ ಕಳಿಸಿದ


ఇతర భాషల్లోకి అనువాదం :

भुगतानित राशि के कुछ भाग की वापसी।

आपको इस योजना के तहत खरीददारी करने पर रिआयत के साथ ही साथ फिरता भी दिया जाएगा।
कटौती, फिरता, फिरती, रीबेट

A refund of some fraction of the amount paid.

discount, rebate

ಅಸ್ವೀಕೃತ   ಗುಣವಾಚಕ

అర్థం : ಒಪ್ಪಿಗೆ ಆಗದಿರುವುದು

ఉదాహరణ : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

పర్యాయపదాలు : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


ఇతర భాషల్లోకి అనువాదం :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

అర్థం : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

ఉదాహరణ : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

పర్యాయపదాలు : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ


ఇతర భాషల్లోకి అనువాదం :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर