పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಸ್ಪಷ್ಟವಾದಂತ అనే పదం యొక్క అర్థం.

ಅಸ್ಪಷ್ಟವಾದಂತ   ಗುಣವಾಚಕ

అర్థం : (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ

ఉదాహరణ : ಅವರ ಬರಹ ಅಸ್ಪಷ್ಟವಾಗಿದೆ.

పర్యాయపదాలు : ಅಸ್ಪಷ್ಟವಾದ, ಅಸ್ಪಷ್ಟವಾದಂತಹ


ఇతర భాషల్లోకి అనువాదం :

(लिखावट या लेख) जो पास-पास लिखा हुआ हो या जो स्पष्ट न हो और सटा-सटाकर कर लिखा गया हो।

उसकी लिखावट घिचपिच है।
अस्पष्ट, गिचपिच, घिचपिच

అర్థం : ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ

ఉదాహరణ : ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು.

పర్యాయపదాలు : ಅಸ್ಪಷ್ಟವಾದ, ಅಸ್ಪಷ್ಟವಾದಂತಹ


ఇతర భాషల్లోకి అనువాదం :

जो स्पष्ट न कहा गया हो।

युधिष्ठिर के अभ्यनुक्त वाक्य गुरु द्रोण के लिए प्राणघातक सिद्ध हुए।
अभ्यनुक्त

అర్థం : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು

ఉదాహరణ : ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.

పర్యాయపదాలు : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ, ಅಸ್ಪಷ್ಟವಾದ, ಅಸ್ಪಷ್ಟವಾದಂತಹ


ఇతర భాషల్లోకి అనువాదం :

जो स्पष्ट न हो।

बालक अस्पष्ट भाषा में कुछ कह रहा है।
अप्रतीत, अव्यक्त, अस्पष्ट, अस्फुट

Lacking clarity or distinctness.

A dim figure in the distance.
Only a faint recollection.
Shadowy figures in the gloom.
Saw a vague outline of a building through the fog.
A few wispy memories of childhood.
dim, faint, shadowy, vague, wispy