అర్థం : (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ
ఉదాహరణ :
ಅವರ ಬರಹ ಅಸ್ಪಷ್ಟವಾಗಿದೆ.
పర్యాయపదాలు : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ
ఇతర భాషల్లోకి అనువాదం :
అర్థం : ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ
ఉదాహరణ :
ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು.
పర్యాయపదాలు : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ
ఇతర భాషల్లోకి అనువాదం :
जो स्पष्ट न कहा गया हो।
युधिष्ठिर के अभ्यनुक्त वाक्य गुरु द्रोण के लिए प्राणघातक सिद्ध हुए।అర్థం : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು
ఉదాహరణ :
ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.
పర్యాయపదాలు : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ, ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದನ್ನು ಪೂರ್ಣವಾಗಿ ಹರಡಿಲ್ಲದ ಅಥವಾ ಎಲ್ಲಾ ಪರಿಸ್ಥಿತಿ ಅಥವಾ ಸ್ಥಿತಿಯು ಸಮಾನವಾದ ರೂಪದಲ್ಲಿ ಇಲ್ಲದಿರುವ
ఉదాహరణ :
ಅವನು ತನ್ನ ಅಸ್ಪಷ್ಟವಾದ ಮನಸ್ಸಿನ ನೋವನ್ನು ಯಾರ ಬಳಿಯಲ್ಲೂ ಹೇಳಲು ಆಗುವುದಿಲ್ಲ.
ఇతర భాషల్లోకి అనువాదం :
जो पूरे विस्तार पर छाया हुआ न हो या जो सब परिस्थियों या स्थितियों में समान रूप से फैला हुआ न हो।
वह अपने अव्याप्य मन की पीड़ा किसी से नहीं कह सकता।