అర్థం : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ
ఉదాహరణ :
ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
పర్యాయపదాలు : ಅವ್ಯವಸ್ಥಿತ, ಅಶಾಂತ, ಗೋಳಿನ, ದುಃಖದ, ವಿಚಲಿತ, ಸಂಕಟದ
ఇతర భాషల్లోకి అనువాదం :
Afflicted with or marked by anxious uneasiness or trouble or grief.
Too upset to say anything.