పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಸಾಧಾರಣ అనే పదం యొక్క అర్థం.

ಅಸಾಧಾರಣ   ನಾಮಪದ

అర్థం : ಸಾಮಾನ್ಯ ಮನುಷ್ಯನಿಗಿರುವ ಸಹಜ ಗುಣಗಳಿಗಿಂತ ವಿಶಿಷ್ಟವಾದ ಅಸಮಾನ್ಯವಾದ ಗುಣಗಳನ್ನು ಹೊಂದಿದವರು

ఉదాహరణ : ಪುರಾಣ ವ್ಯಕ್ತಿಗಳಲ್ಲಿ ಹನುಮಂತನು ಅಸಮಾನ್ಯತೆಯನ್ನು ಗಳಿಸಿಕೊಂಡವನು.

పర్యాయపదాలు : ಅಸಮಾನ್ಯತೆ


ఇతర భాషల్లోకి అనువాదం :

सामान्य न होने की अवस्था।

धनुर्विद्या में अर्जुन की असामान्यता सर्वजन विदित है।
असाधारणता, असामान्यता

Extraordinariness as a consequence of being marked by an uncommon or superlative quality.

uncommonness

అర్థం : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ఉదాహరణ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

పర్యాయపదాలు : ಅದ್ಭುತ, ಅಪೂರ್ವ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


ఇతర భాషల్లోకి అనువాదం :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಸಾಧಾರಣ   ಗುಣವಾಚಕ

అర్థం : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

ఉదాహరణ : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

పర్యాయపదాలు : ಕಠಿಣ, ಕಠೋರ


ఇతర భాషల్లోకి అనువాదం :

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

అర్థం : ಬಹು ಅಂಶಗಳಲ್ಲಿ ಒಂದಾದಂತಹ

ఉదాహరణ : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

పర్యాయపదాలు : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


ఇతర భాషల్లోకి అనువాదం :

बहुतों में से एक।

वे अन्यतम सारंगी वादक थे।
अन्यतम

అర్థం : ಯಾವುದು ಸಂಭವಿಸುವುದಿಲ್ಲವೋ

ఉదాహరణ : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

పర్యాయపదాలు : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


ఇతర భాషల్లోకి అనువాదం :

Not capable of occurring or being accomplished or dealt with.

An impossible dream.
An impossible situation.
impossible

అర్థం : ಯಾರು ಸಾಮಾನ್ಯನಲ್ಲವೋ

ఉదాహరణ : ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.

పర్యాయపదాలు : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ


ఇతర భాషల్లోకి అనువాదం :

जो सामान्य न हो।

मोहन असामान्य रोग से पीड़ित है।
कोई असामान्य बात हो तो मुझे भी बताओ।
अपसामान्य, असाधारण, असामान्य, ऐसा-वैसा, ख़ास, ख़ासा, खास, खासा, ग़ैरमामूली, गैरमामूली, विशेष, स्पेशल