అర్థం : ಅಸಹಾಯಕತೆಯ ಅವಸ್ಥೆ ಅಥವಾ ಭಾವ
ఉదాహరణ :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
పర్యాయపదాలు : ಅಸಹಾಯ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ
ఇతర భాషల్లోకి అనువాదం :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।అర్థం : ಕೈಲಾಗದೆ ಇರುವ ಭಾವ ಅಥವಾ ಅವಸ್ಥೆ
ఉదాహరణ :
ಒಮ್ಮೊಮ್ಮೆ ಜನರು ಅಸಹಾಯಕತೆಯಿಂದ ತಪ್ಪು ಹಾದಿ ತುಳಿಯುತ್ತಾರೆ
పర్యాయపదాలు : ವಿವಶತೆ
ఇతర భాషల్లోకి అనువాదం :
A feeling of being unable to manage.
helplessness