అర్థం : ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ
ఉదాహరణ :
ಅವನ ಅಸಹ್ಯವಾದ ಮಾತುಗಳನ್ನು ಕೇಳಿ ನನಗೆ ಸಹಿಸಲಾಗಲಿಲ್ಲ.
పర్యాయపదాలు : ಅಸಹನೀಯ, ಅಸಹನೀಯವಾದ, ಅಸಹನೀಯವಾದಂತ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ತಾಳಲಾಗದ, ತಾಳಲಾಗದಂತ, ತಾಳಲಾಗದಂತಹ
ఇతర భాషల్లోకి అనువాదం :