అర్థం : ಸಮತೋಲದ ಕೊರತೆ ಇರುವುದು ಅಥವಾ ಸಮತೋಲನ ಇಲ್ಲದಿರುವುದು
ఉదాహరణ :
ಮಾನಸಿಕ ಅಸಮತೋಲನ ಉಂಟಾಗಿ ವ್ಯಕ್ತಿಯೊಬ್ಬ ಹುಚ್ಚನಾಗಿದ್ದಾನೆ.
ఇతర భాషల్లోకి అనువాదం :
A lack of balance or state of disequilibrium.
A hormonal imbalance.అర్థం : ಯಾವುದು ಪರಿಮಾಣಕ್ಕಿಂತ ಹೆಚ್ಚಾಗಿದೆಯೋ ಅಥವಾ ಯಾವುದರಲ್ಲಿ ಅವಶ್ಯಕ ಪೋಷಕದ ತತ್ವಗಳು ಕಡಿಮೆ ಅಥವಾ ಅಧಿಕವಾಗಿದೆಯೋ
ఉదాహరణ :
ನಾವು ಅಸಂತೋಲವಾದ ಆಹಾರವನ್ನು ತಿನ್ನಬಾರದು.
పర్యాయపదాలు : ಅಸಂತುಲವಾದ ಅಸಂತುಲವಾದಂತ, ಅಸಂತುಲವಾದಂತಹ, ಅಸಂತೋಲವಾದ, ಅಸಂತೋಲವಾದಂತ, ಅಸಂತೋಲವಾದಂತಹ, ಅಸಮತೋಲವಾದ, ಅಸಮತೋಲವಾದಂತ, ಅಸಮತೋಲವಾದಂತಹ
ఇతర భాషల్లోకి అనువాదం :
जो बराबर या नपा-तुला न हो या जिसमें आवश्यक पोषक तत्त्वों की मात्रा कम या अधिक हो।
हमें असंतुलित आहार से बचना चाहिए।